Karnataka Board · Kannada · Class 10 · 10 questions with solutions
ಬಂಗಾಳದ ದಿವಾನಿ ಹಕ್ಕನ್ನು ಬ್ರಿಟಿಷರು ಯಾವ ವರ್ಷದಲ್ಲಿ ಪಡೆದರು?
1757
1764
1765
✔1772
ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಯನ್ನು ಜಾರಿಗೆ ತಂದವರು ಯಾರು?
ಲಾರ್ಡ್ ವೆಲ್ಲೆಸ್ಲಿ
ಲಾರ್ಡ್ ಕರ್ಜನ್
ಲಾರ್ಡ್ ಡಾಲ್ ಹೌಸಿ
✔ಲಾರ್ಡ್ ಬೆಂಟಿಂಕ್
ಸಹಾಯಕ ಸೈನ್ಯ ಪದ್ಧತಿಯನ್ನು ಜಾರಿಗೆ ತಂದವರು ಯಾರು?
ಲಾರ್ಡ್ ಡಾಲ್ ಹೌಸಿ
ಲಾರ್ಡ್ ವೆಲ್ಲೆಸ್ಲಿ
✔ಲಾರ್ಡ್ ಕಾರ್ನ್.ವಾಲಿಸ್
ಲಾರ್ಡ್ ರಿಪ್ಪನ್
ಬಕ್ಸಾರ್ ಕದನ ನಡೆದ ವರ್ಷ ಯಾವುದು?
1757
1760
1764
✔1773
ಪ್ಲಾಸಿ ಕದನ ನಡೆದ ವರ್ಷ ಯಾವುದು?
1756
1757
✔1764
1773
ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪನಿ ಸ್ಥಾಪನೆಯಾದ ವರ್ಷ ಯಾವುದು?
1498
1600
✔1602
1644
ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪನಿಗೆ ಅನುಮತಿ ನೀಡಿದ ಇಂಗ್ಲೆಂಡಿನ ರಾಣಿ ಯಾರು?
ರಾಣಿ ವಿಕ್ಟೋರಿಯಾ
ರಾಣಿ ಎಲಿಜಬೆತ್ ಪ್ರಥಮಳು
✔ರಾಣಿ ಮೇರಿ
ರಾಣಿ ಅನ್ನಿ
ಭಾರತಕ್ಕೆ ಮೊದಲು ಬಂದ ಯುರೋಪಿಯನ್ನರು ಯಾರು?
ಬ್ರಿಟಿಷರು
ಫ್ರೆಂಚರು
ಪೋರ್ಚುಗೀಸರು
✔ಡಚ್ಚರು
ಕಾನ್ಸ್ಟಾಂಟಿನೋಪಲ್ ನಗರವನ್ನು ತುರ್ಕರು ಯಾವ ವರ್ಷದಲ್ಲಿ ವಶಪಡಿಸಿಕೊಂಡರು?
1453
✔1498
1526
1600
ವಾಸ್ಕೋಡಗಾಮನು ಭಾರತಕ್ಕೆ ಯಾವ ವರ್ಷದಲ್ಲಿ ಬಂದನು?
1492
1498
✔1505
1510
Want to build a full paper from questions like these?
Section-wise blueprints, internal choices and answer keys — generated inside the Tufee app.
Get the Tufee app →