Karnataka Board · Kannada · Class 8 · 1 question with solutions
ರಸಗೊಬ್ಬರ ಮತ್ತು ಸಾವಯವ ಗೊಬ್ಬರಗಳ ನಡುವಿನ ವ್ಯತ್ಯಾಸ ತಿಳಿಸಿ.
ರಸಗೊಬ್ಬರ: ಕಾರ್ಖಾನೆಗಳಲ್ಲಿ ತಯಾರಾಗುವ ಅಜೈವಿಕ ಲವಣ. ಮಣ್ಣಿಗೆ ಹ್ಯೂಮಸ್ ನೀಡುವುದಿಲ್ಲ. ಸಾರಜನಕ, ರಂಜಕ, ಪೊಟ್ಯಾಶಿಯಂ ಹೆಚ್ಚು ಇರುತ್ತವೆ.
ಸಾವಯವ ಗೊಬ್ಬರ: ಸಸ್ಯ ಮತ್ತು ಪ್ರಾಣಿ ತ್ಯಾಜ್ಯದಿಂದ ನಿಸರ್ಗದಲ್ಲೇ ದೊರೆಯುವ ಜೈವಿಕ ವಸ್ತುವಾಗಿದೆ. ಮಣ್ಣಿಗೆ ಹೇರಳವಾಗಿ ಹ್ಯೂಮಸ್ ಒದಗಿಸುತ್ತದೆ.
Want to build a full paper from questions like these?
Section-wise blueprints, internal choices and answer keys — generated inside the Tufee app.
Get the Tufee app →